ಆರೋಗ್ಯ
ವಿಶ್ವ ಪಾರ್ಶ್ವವಾಯು ದಿನ: ಪ್ರತಿ ನಿಮಿಷವೂ ಅಮೂಲ್ಯ, ಸಕಾಲದ ಚಿಕಿತ್ಸೆಯೇ ಜೀವ ರಕ್ಷಣೆ!
ಪಾರ್ಶ್ವವಾಯು ಜೀವಾಪಾಯಕಾರಿ ಆರೋಗ್ಯ ಸಮಸ್ಯೆಯಾಗಿದ್ದು, ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ ಗಂಭೀರ ಅಂಗವೈಕಲ್ಯ ಅಥವಾ ಸಾವು ಸಂಭವಿಸಬಹುದು. ಭಾರತದಲ್ಲಿ ಪ್ರತಿವರ್ಷ ಅಂದಾಜು 12ರಿಂದ 15 ಲಕ್ಷ ಹೊಸ ಪಾರ್ಶ್ವವಾಯು ಪ್ರಕರಣಗಳು ವರದಿಯಾಗುತ್ತಿದ್ದು, ಇದು ವ್ಯಕ್ತಿಯ ಆರೋಗ್ಯದ…







